Royal Marine
ನಾಮವಾಚಕ

ರಾಯಲ್‍ ಮರೀನ್‍; ನೆಲ ಯಾ ಜಲದ ಮೇಲೆ ಸೇವೆ ಸಲ್ಲಿಸುವಂತೆ ತರಬೇತಿ ಕೊಟ್ಟ ಸೈನಿಕ ದಳದ ಸದಸ್ಯ.